ಮೈಸೂರು:ಈ ಬಾರಿಯ ಜಂಬೂ ಸವಾರಿ ಮೆರವಣಿಗೆ ಸಂಜೆ 4 ಗಂಟೆ 17 ನಿಮಿಷಕ್ಕೆ ಮುಕ್ತಾಯವಾಯಿತು. ಮೈಸೂರು ದಸರಾ ಜಂಬೂ ಸವರಿ ಮೆರವಣಿಗೆಗೆ ಕರ್ನಾಟಕ ಸಿಎಂ ಬಿ.ಎಸ್ ಯಡಿಯೂರಪ್ಪನವರು ಅಪರಾಹ್ನ 3 ಗಂಟೆ 54 ನಿಮಿಷಕ್ಕೆ ಚಾಲನೆ ನೀಡಿದ್ದರು.

Advertisement

ನಂತರ ಕೊರೊನ ಮಹಾಮಾರಿ ಹಿನ್ನೆಲೆ ಅರಮನೆ ಆವರಣದಲ್ಲೇ ಕೇವಲ 400 ಕ್ರಮಿಸಿ ಬಲರಾಮ ದ್ವಾರದ ಬಳಿ ಮೆರವಣಿಗೆ ಮುಕ್ತಾಯವಾಯಿತು. ಈ ಬಾರಿ ಆನೆ ಅಭಿಮನ್ಯು ಅಂಬಾರಿ ಹೊತ್ತು ಹೆಜ್ಜೆ ಹಾಕಿತು
20 ನಿಮಿಷದ ಜಂಬೂ ಸವಾರಿ ಮೆರವಣಿಗೆಯೊಂದಿಗೆ ಈ ವರ್ಷದ ದಸರಾ ಹಬ್ಬ ಮುಕ್ತಾಯವಾಯಿತು.

ಮೆರವಣಿಗೆಯ ಸಂಪೂರ್ಣ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

 

Advertisement
web