ಬೆಂಗಳೂರು: ಕೋವಿಡ್ 19 ನಡುವೆಯು ಎಸ್ಎಸ್ಎಲ್ ಸಿ ಪರೀಕ್ಷೆಯು ನಡೆದಿದ್ದು, ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಪೂರಕ ಪರೀಕ್ಷೆಯು ಸೆಪ್ಟೆಂಬರ್  21 ರಿಂದ ಆರಂಭವಾಗಿ ಸೆ.29 ರವೆರೆಗೆ ನಡೆದಿದ್ದು, ಇದೀಗ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಫಲಿತಾಂಶವು ಇಂದು ಪ್ರಕಟಗೊಂಡಿದೆ.ಈ ಬಾರಿ ಪೂರಕ ಪರೀಕ್ಷೆ  ಸುಮಾರು 1.1 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 44067 ಬಾಲಕಿಯರು, 65652 ಬಾಲಕರು ಪರೀಕ್ಷೆ ಬರೆದಿದ್ದು, 109719ಮಂದಿ ಉತ್ತೀರ್ಣರಾಗಿದ್ದಾರೆ.

Advertisement
Advertisement
web