ಒಂದು ಬಾರಿ ಮರಳಿ ಬಾ..ಬಾ…..ಕ್ಷಣವೇ….
ಒಲವಿನಾ ವಿಸ್ಮಯ ಲೋಕಕೆ..
ಕರೆದು ಹೋಗೂ ಕ್ಷಣವೇ…
ಒಲುಮೆಯಾ ಉಡುಗೊರೆ ನೀಡೂ…ಸ್ಮೃತಿಯೇ…..
ನನ್ನೀ ಮನದಭಾರವ ಕಳೆಯಲೂ……
ಅನುವಾದ ಬೇಕಿಲ್ಲ ಕಿರುನೋಟ ಸಂಭಾಷಣೆಗೇ
ಕೊನೆಯಿಲ್ಲ….ಎಂದೂ… ತುಟಿಯಂಚಿನಾ ನಗುವಿಗೇ
ಮಾಡುತಿದೆ ಮೌನದಾ ಮೆರವಣಿಗೇ ನಿನಗಾಗಿ….
ಕಾದಿರುವಾ ಈ ಕಣ್ಣ ಕಾಡಿಗೆ
ಒಂದು ಬಾರಿ ಮರಳೀ ಬಾ.
ಬಾ…..ಬಾ…..ಕ್ಷಣವೇ…!!!

Advertisement

– ಪ್ರಥ್ವಿ ಪುತ್ತೂರು.

Advertisement
web