ಮಥುರಾದಲ್ಲಿರುವ ಶ್ರೀಕೃಷ್ಣನ ದೇವಸ್ಥಾನ್ಕಕೆ ಸೇರಿದ ಎಲ್ಲಾ ಭೂಮಿಯನ್ನು ದೇವಸ್ಥಾನಕ್ಕೆ ನೀಡಬೇಕು ಎಂದು ಕೋರಿ ಹಾಕಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅಂಗೀಕರಿಸಿದ್ದು ಈ ಕುರಿತಾದ ವಿಚಾರಣೆಯು ಸಪ್ಟೆಂಬರ್ 30 ರಂದು ನಡೆಯಲಿದೆ.

Advertisement

ಈ ಅರ್ಜಿಯನ್ನು ಸ್ವೀಕರಿಸಬೇಕೋ ಬೇಡವೋ ಎಂಬ ನಿರ್ಧಾರವನ್ನು 30 ರಂದು ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

News credit : Ashika salethuru
Advertisement:
sharanya
jyo
durga
bharath

Advertisement
web