ಕುಮಾರಧಾರೆ

Advertisement

ಕುಮಾರಧಾರೆ
ನಮ್ಮ-ಜೀವನಾಡಿಯು…
ಭಾಗ್ಯದಾತನು…!
ನೇತ್ರಾವತಿಯ ಸೇರಿ..
ಸಂಗಮ-ಹರಿವಿರಿ…!!!

 

ಬದುಕು

ಬದುಕು
ಬದುಕು-ಒಂದು…
ಸುಂದರ ಹೂವಿನಂತೆ…
ಬೇಡ-ಚಿಂತೆ…!!!

ಬರಹ : ನಾರಾಯಣ ರೈ ಕುಕ್ಕುವಳ್ಳಿ.
ಚಿತ್ರ: ಕು.ಶ್ರಾವ್ಯ ವೀರಮಂಗಲ

 

Advertisement
web