ಹೆಣ್ಣೆಂದರೆ….

ಹೆಣ್ಣೆಂದರೆ ಪ್ರಕೃತಿ ಮಾತೆಯ ಪ್ರತಿರೂಪ…
ಹೆಣ್ಣು ತ್ಯಾಗ-
ಕರುಣಾಮಯಿ…..
ತಾಯಿಯಾಗಿ ಮಮಕಾರ
ಅಕ್ಕನಾಗಿ ಹಾರೈಕೆ…
ತಂಗಿಯಾಗಿ ಮಮತೆ
ಹೆಂಡತಿಯಾಗಿ ಪ್ರೀತಿ…
ಅಜ್ಜಿಯಾಗಿ ಕಾಳಜಿ…
ಹೀಗೆ ಧಾರೆಯೆರೆವಾ
ಈ ಸೌಂದರ್ಯ…
ಪ್ರೀತಿ ಸೊಬಗು…
ಹೆಣ್ಣಲ್ಲಿ ಮಾತ್ರ ಇರಲು-
ಸಾಧ್ಯ….
ಆದ್ದರಿಂದ ಎಲ್ಲರೂ…
ಹೆಣ್ಣನ್ನು ಗೌರವಿಸಿ…
ಕ್ಷಮಯಾ ಧರಿತ್ರಿಯನು
ಕಾಪಾಡಿ…!!!

Advertisement

-ಸುಪ್ರಿತಾ ಚರಣ್ ಪಾಲಪ್ಪೆ ಕಡಬ.

ಆಸೆ-ಹಕ್ಕಿ

ಆಸೆಗಳಾ ಹಕ್ಕಿ
ಹಾರುವುದು…..
ರೆಕ್ಕೆಗಳ ಬೀಸಿ ಬೀಸಿ..
ಕನಸುಗಳಾ-
ಉಕ್ಕಿ…ಉಕ್ಕಿ…
ಛೇ……
ನನಸಾಗದ ಬರಿಯ
ಹುಚ್ಚು ಕನಸು…
ಬದುಕಿರುವುದು ಇಲ್ಲೇ
ಈ ನಮ್ಮ ನೆಲದಲ್ಲೇ !!!
nrk

-ನಾರಾಯಣ ರೈ ಕುಕ್ಕುವಳ್ಳಿ.

Advertisement
web