ಸೆಪ್ಟೆಂಬರ್ 13 ಅಮೆರಿಕಾ ಸೇರಿದಂತೆ ವಿಶ್ವದ ಹಲವೆಡೆ ಅಜ್ಜ ಅಜ್ಜಿಯಂದಿರ ದಿನವನಗಿ ಆಚರಿಸಲಾಗುತ್ತದೆ. ಈ ಪ್ರಯುಕ್ತ ಓದುಗರು ಅಜ್ಜ-ಅಜ್ಜಿಯರೊಂದಿಗೆ ಕಳುಹಿಸಿದ ಚಿತ್ರಗಳು ಇಲ್ಲಿವೆ.

Advertisement
ಮೊಮ್ಮಗ: ನಿಖಿಲ್
ಅಜ್ಜಿಯಂದಿರು : ಮರುಳಮ್ಮ, ಈರಮ್ಮ
ಸ್ಥಳ – ಉಳ್ಳಾಲ
ಸೂಡೇ೯ಲು ಕೃಷ್ಣ ಭಟ್ಟರೊಂದಿಗೆ ಮಗಳು ಜಯ ಕುಮಾರಿ ಹಾಗೂ ಸೊಸೆ ಅಶ್ವಿನಿ
ಅಜ್ಜಿ ಅನುಸೂಯಾ ಹೆಗ್ಡೆಯೊಂದಿಗೆ ಮೊಮ್ಮಗ ವೀರೇಶ್ ಹೆಗ್ಡೆ ,ಅಜೆಕಾರು
ಸ್ಕಂದ ಕೆ ಗೋಪಾಲ ಭಟ್ ಇವರೊಂದಿಗೆ
ಮಹಾಬಲ ಭಟ್ ಬಾಳೆಕುಮೇರಿ ಇವರೊಂದಿಗೆ ಆಶಿಕ್ ಕೃಷ್ಣ
ಸಮೃದ್ಧಿ ತನ್ನ ಅಜ್ಜ ಮಂಗಲಪದವು ರಾಮಚಂದ್ರ ಭಟ್ ಇವರೊಂದಿಗೆ
ಮೊಮ್ಮಗನ ಹೆಸರು: ಅದ್ವೈತ್ ಅಜ್ಜಿಯ ಹೆಸರು: ಜಯಶ್ರೀ ಸ್ಥಳ : ಪುತ್ತೂರು
ಅಪ್ರಮೇಯ, ಅಭ್ಯುದಯ ಅಜ್ಜ ಅಚ್ಯುತ್ ಭಟ್, ರಾಜೇಶ್ವರಿ ಭಟ್ ಜೊತೆಗೆ
ಮೊಮ್ಮಗಳ ಹೆಸರು : ಭೂಮಿಕಾ ಭಟ್
ಅಜ್ಜಿಯ ಹೆಸರು: ಸುಮತಿ ಭಟ್, ಬದಿ
ಮೊಮ್ಮಗಳು ಆದ್ಯ ಜೊತೆ ಲಲಿತಾ, ತೆಳ್ಳಾರು

 

Advertisement
web