ಹೌದು…
ಒಂದೊಂದು ಬಾರಿ
ಈ…
ಬದುಕಲ್ಲಿ ಏನಾಗುತ್ತದೆ?
ಎಂದು ಗೊತ್ತಾಗುವುದೇ
ಇಲ್ಲ….
ಗೊತ್ತಾದಾಗ ಕಾಲ
ಕಳೆದು ಹೋಗಿರುತ್ತದೆ.
ಅಪ್ಪ-ಅಮ್ಮ ಬದುಕಿನ
ಬೆಳಕ ತೋರಿದವರು…
ಅಪ್ಪ ಬಾಡದ ಹೂವು..
ಕಥೆಯ ಮರ…
ಅಮ್ಮ ಕಣ್ಣಿಗೆ ಕಂಡ
ಮೊದಲ ದೇವತೆ…
ಸಂಸ್ಕಾರದ ವರದಾತೆ…
ಏನೋ ಹುಡು-
ಕಾಡುವ ನೆನಪುಗಳಲಿ
ನಡೆಯುತ್ತಿದೆ…
ಬದುಕು-ಪಯಣ !!!
ಬರಹ*ನಾರಾಯಣ ರೈ ಕುಕ್ಕುವಳ್ಳಿ.*

Advertisement
Advertisement
web