ಕೆಂಡ ಕೆದಕ
ಬಾರದು….
ಕಾಡ್ಗಿಚ್ಚಾದೀತು….
ಅನ್ನ ಬೇಯಿಸ
ಬೇಕಾದರೆ…..
ಬದುಕಿಗಾಗಿ-
ಗಾಳಿ ಬೀಸಿ ಬೆಂಕಿ
ಉರಿಸ ಬಹುದು !!!
ಬರಹ:ನಾರಾಯಣ ರೈ ಕುಕ್ಕುವಳ್ಳಿ.*

Advertisement
Advertisement
web