ಶಾರ್ಜಾ: ಈ ಸಾಲಿನ ಐಪಿಎಲ್ ಟೂರ್ನಿಯ 41 ನೇ ಪಂದ್ಯ ಶಾರ್ಜಾದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗು ಮುಂಬೈ ಇಂಡಿಯನ್ಸ್ ನಡುವೆ ನಡೆಯುತ್ತಿದೆ
ಮುಂಬೈ ಇಂಡಿಯನ್ಸ್ ತಂಡದ ಟ್ರೆಂಟ್ ಬೋಲ್ಟ್ ಹಾಗು ಜಸ್ಪ್ರೀತ್ ಬುಮ್ರಾರ ಬೌಲಿಂಗ್ ದಾಳಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟ್ಸ್ ಮ್ಯಾನ್ಗಳು ಶರಣಾಗುತ್ತಿದ್ದರೆ, ಒಬ್ಬರ ನಂತರ ಒಬ್ಬರಂತೆ ಬ್ಯಾಟ್ಸ್ ಮ್ಯಾನ್ಗಳು ಪೆವಿಲಿಯನ್ ಪೆರೇಡ್ ನಡೆಸಿದರು.
ಮೊದಲ ಹತ್ತು ಓವರ್ ಗಳಲ್ಲಿ ಕೇವಲ 53 ರನ್ ಗಳಿಸಿ 7 ವಿಕೆಟ್ ಗಳನ್ನೂ ಒಪ್ಪಿಸಿತು,
ಇದು ಐಪಿಎಲ್ ಇತಿಹಾಸದಲ್ಲಿ ಚೆನ್ನೈ ದಾಖಲಿಸಿದ ಕನಿಷ್ಠ ಸ್ಕೋರ್ ಆಗಿದೆ
ಪ್ರಸ್ತುತ ಕ್ರೀಸ್ನಲ್ಲಿ ಇರುವ ಆಟಗಾರರು : ಸ್ಯಾಮ್ ಕರನ್ (17*), ಶಾರ್ದುಲ್ ಠಾಕೂರ್(2*)

Advertisement
web

Advertisement