*ದೂರ ದಿಗಂತದಲಿ*
*ಆಸೆಗಳಾ-*
*ಚಿಗುರು…..*
*ಮತ್ತೆ ಮೂಡಿ-*
*ಬರುವುದೇ-*
*ನವ ಅರುಣೋದಯದಾ*
*ಬೆಳಕು !!!*
ಬರಹ: *ನಾರಾಯಣ ರೈ ಕುಕ್ಕುವಳ್ಳಿ.*

Advertisement
Advertisement
web