ಮಂಗಳೂರು/ಮೈಸೂರು: ಹಲವು ವರ್ಷಗಳ ಬೇಡಿಕೆಯಾಗಿದ್ದ ಮಂಗಳೂರು-ಮೈಸೂರು ವಿಮಾನ ಕೊನೆಗೂ ಪ್ರಾರಂಭವಾಗುವ ಕಾಲ ಬಂದಿದೆ.

Advertisement

ಏರ್ ಇಂಡಿಯಾದ ಅಂಗ ಸಂಸ್ಥೆಯಾದ ಅಲೆಯನ್ಸ್ ಏರ್ ಈ ವಿಮಾನ ಸೇವೆ ನೀಡುತ್ತಿದೆ.

ವಿಮಾನ ಸಂಖ್ಯೆ 9I 532 ಮೈಸೂರಿನಿಂದ 11:15 ಗಂಟೆಗೆ ಹೊರಟು ಅದೇ ದಿನ  ಮಧ್ಯಾಹ್ನ  12:15 ಗಂಟೆಗೆ ಮಂಗಳೂರಿಗೆ ಆಗಮಿಸಲಿದೆ

ಅದೇ ದಿನ ವಿಮಾನ ಸಂಖ್ಯೆ 9I 533 ಮಂಗಳೂರಿನಿಂದ ಮಧ್ಯಾಹ್ನ  12:40 ಗಂಟೆಗೆ ಹೊರಟು ಮಧ್ಯಾಹ್ನ  1:40ಕ್ಕೆ  ಮೈಸೂರು ತಲುಪಲಿದೆ.
ಈ ವಿಮಾನ ಸೇವೆ ಬುಧವಾರ, ಶುಕ್ರವಾರ, ಶನಿವಾರ, ಅದಿತ್ಯವಾರಗಳಂದು ಇರಲಿದೆ.

 

ಮೈಸೂರು ಸಂಸದ ಪ್ರತಾಪ್ ಸಿಂಹ ಇದನ್ನು ಖಚಿತ ಪಡಿಸಿದ್ದಾರೆ.

ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Advertisement
web