ಮಂಗಳೂರು: ನವೆಂಬರ್ 23ರಂದು ವಂದೇ ಭಾರತ್ ಯೋಜನೆಯಡಿ ಕುವೈತ್‌ನಿಂದ ಮಂಗಳೂರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹಾರುವುದು ಖಚಿತಗೊಂಡಿದೆ.

Advertisement

ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ವೆಬ್‌ಸೈಟ್‌ನಲ್ಲಿ ಟಿಕೆಟ್ ಕಾಯಿದಿರಿಸಲು ವ್ಯವಸ್ಥೆ ಮಾಡಿದೆ.

ಮೊದಲು ನವೆಂಬರ್ 16ಕ್ಕೆ ನಿಗದಿ ಮಾಡಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈಗ ನವೆಂಬರ್ 16ರ ಬದಲು ನವೆಂಬರ್ 23ರಂದು ಕುವೈತ್‌ನಿಂದ ಮಂಗಳೂರಿಗೆ ವಿಮಾನ ಒದಗಿಸಲು ನಿರ್ಧರಿಸಿದೆ

IX 1296 ಕುವೈತ್‌ನಿಂದ ಬೆಳಗ್ಗೆ 9:55 ಕ್ಕೆ ಹೊರಟು ಸಂಜೆ 5:35 ಕ್ಕೆಮೊದಲು ನವೆಂಬರ್ 16 ಕ್ಕೆ ನಿಗದಿ ಮಾಡಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಈಗ ಮರು ನಿಗದಿ ಮಾಡಿ ನವೆಂಬರ್ 23 ರಂದು ಕುವೈತ್‌ನಿಂದ ಮಂಗಳೂರಿಗೆ ವಿಮಾನ ಒದಗಿಸಲು ನಿರ್ಧರಿಸಿದೆ ವಿಜಯವಾಡ ತಲುಪಲಿದೆ, ನಂತರ ವಿಜಯವಾಡದಿಂದ ಹೊರಟು ಸಂಜೆ 7:55 ಕ್ಕೆ ಮಂಗಳೂರು ತಲುಪಲಿದೆ ಎಂದು ಪ್ರಕಟಣೆಯಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತಿಳಿಸಿದೆ.

ನಮ್ಮ ಟೆಲಿಗ್ರಾಂ ಚಾನೆಲ್ ಸೇರಲು ಇಲ್ಲಿ ಕ್ಲಿಕ್ ಮಾಡಿ

Advertisement
web