ಅಫ್ಘಾನಿಸ್ತಾ ನ್ : ಕರ್ಜನ್ ಜಿಲ್ಲೆಯ ದೇಯ್ಕುಂದಿ ಎಂಬಲ್ಲಿ ತಾನಿಬಾನಿಗಳು ನಡೆಸಿದ ಬಾಂಬ್ ಸ್ಫೋಟದಲ್ಲಿ ಮಕ್ಕಳು ಮಹಿಳೆಯರು ಸೇರಿ ಸುಮಾರು 15 ಜನರು ಸಾವನಪ್ಪಿದ್ದಾರೆ.ಅಫ್ಘಾನಿಸ್ತಾನದ ಕರ್ಜನ್ ಜಿಲ್ಲೆಯ ದೇಯ್ಕುಂದಿ ಎಂಬಲ್ಲಿ ಈ ಬಾಂಬ್ ಸ್ಫೋಟಗೊಂಡಿದ್ದು,ತಾಲಿಬಾನಿಗಳು ನಡೆಸಿದ್ದಾರೆ ಎನ್ನಲಾಗಿದೆಯಾದರೂ ಈ ಬಗೆಗೆ ತಾಲಿಬಾನಿಗಳಿಂದ ಯಾವುದೇ ಅಧಿಕೃತ ಮಾಹಿತಿ,ವಿಡಿಯೋ ಬಿಡುಗಡೆಯಾಗಿಲ್ಲ.

Advertisement

ಇಲ್ಲಿ ಅಫ್ಘಾನಿಸ್ತಾನ್ ಸರಕಾರ ಮತ್ತು ತಾಲಿಬಾನಿಗಳ ಜೊತೆ ಶಾಂತಿ ಮಾತುಕತೆ ನಡೆಯುತ್ತಿದೆಯಾದರೂ ಇದು ಫಲಪ್ರದವಾಗಿಲ್ಲವಾದ ಕಾರಣ ಬಾಂಬ್ ದಾಳಿ ನಡೆದಿದೆ ಎನ್ನಲಾಗುತ್ತಿದೆ.
Advertisement:
jyo

Advertisement
web