ಮಂಗಳೂರು: ಗ್ರಾಹಕರಿಗೆ ಖರೀದಿಸಲು ಅತಿ ಸುಲಭ ಮಾರ್ಗ ಆನ್ ಲೈನ್ ಶಾಪಿಂಗ್ . ಇದೀಗ ಹೆಸರಾಂತ ಅಮೆಜಾನ್ ನಲ್ಲಿ ಈಗಾಗಲೇ ಬೇಕಾಗಿರುವ ಎಲ್ಲಾ ಸಾಮಾಗ್ರಿಗಳನ್ನು ಪಡೆಯಲು ಅವಕಾಶವಿದ್ದು ಇದರ ಜೊತೆಗೆ ಕ್ಯಾಂಪ್ಕೊ ಅಡಿಕೆ ಹಾಗೂ ಕಾಳುಮೆಣಸು ಸಹ ಮಾರಾಟವಾಗಲಿದೆ.

Advertisement

ಕ್ಯಾಂಪ್ಕೊ ಚಾಕಲೇಟ್ ಈಗಾಗಲೇ ಅಮೆಜಾನ್ ನಲ್ಲಿ ಮಾರಟವಾಗುತ್ತಿದ್ದು, ಇದೀಗ ಅಡಿಕೆ ಹಾಗೂ ಕಾಳು ಮೆಣಸು ನೇರವಾಗಿ ಗ್ರಾಹಕರ ಕೈ ಸೇರಲಿದೆ ಎಂದು ಕ್ಯಾಂಪ್ಕೊ ಅದ್ಯಕ್ಷ ಸತೀಶ್ಚಂದ್ರ ಮಾಹಿತಿ ನೀಡಿದ್ದಾರೆ.

2019-2020 ನೇ ಸಾಲಿನಲ್ಲಿ ಒಟ್ಟು ವಹಿವಾಟು 1,184 ರೂ ನಡೆದಿದ್ದು, ಹಾಗೂ 32.10 ಕೋಟಿ ಲಾಭ ಗಳಿಸಿದೆ.

 

Advertisement
web