ಶನಿವಾರ, ಡಿಸೆಂಬರ್ 5, 2020

ಈ ಬದುಕು

ಕತ್ತಲು-ಬೆಳಕಿನಾ ಆಟ... ಈ ಬದುಕು... ಕತ್ತಲ ಸರಿಸಿ ಬೆಳಕ ಹರಡುವ ದಾರಿ ನೀ.... ಹುಡುಕು !!! ಬರಹ: *ನಾರಾಯಣ ರೈ ಕುಕ್ಕುವಳ್ಳಿ.*

ಶೀಘ್ರದಲ್ಲೇ ಪದವಿ ವಿದ್ಯಾರ್ಥಿಗಳಿಗೆ ಪರಿಷ್ಕೃತ ವಾರ್ಷಿಕ ವೇಳಾಪಟ್ಟಿ” ವಿವಿ ಕಾಲೇಜು ಭೇಟಿಯ ವೇಳೆ ಮಂಗಳೂರು ವಿವಿ ಕುಲಸಚಿವ ಕೆ....

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯ ಶೀಘ್ರದಲ್ಲೇ ಯುಜಿಸಿ ನಿಯಮಗಳನ್ನು ಆಧರಿಸಿ ನವೀಕೃತ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಲಿದ್ದು ವಿದ್ಯಾರ್ಥಿಗಳು, ಪೋಷಕರು ಮತ್ತು ಪ್ರಾಧ್ಯಾಪಕರು ಆತಂಕಿತರಾಗಬೇಕಿಲ್ಲ ಎಂದು ಕುಲಸಚಿವ ಕೆ. ರಾಜು ಮೊಗವೀರ (ಕೆ.ಎ.ಎಸ್) ಹೇಳಿದ್ದಾರೆ. ಕುಲಸಚಿವರಾಗಿ ಅಧಿಕಾರ...

ಮಂಗಳೂರು ವಿವಿ ಕಾಲೇಜು: ಪ್ರಭಾರ ಪ್ರಾಂಶುಪಾಲರಾಗಿ ಡಾ. ಎ. ಹರೀಶ ನೇಮಕ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜಾಗಿರುವ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಬೌತಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಎ. ಹರೀಶ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಸುಮಾರು 37 ವರ್ಷಗಳಿಂದ ಭೌತಶಾಸ್ತ್ರ ಬೋಧಿಸುತ್ತಿರುವ ಡಾ....

ಪ್ರಸಿದ್ಧ ಯಕ್ಷಗಾನ ಕಲಾವಿದ ಹಡಿನಬಾಳ ಶ್ರೀ ಪಾದ ಹೆಗಡೆ ನಿಧನ

ಹೊನ್ನಾವರ: ಯಕ್ಷಗಾನದ ಪ್ರಸಿದ್ಧ ಕಲಾವಿದ, ಮಣ್ಣಿನ ವಿಗ್ರಹ ತಯಾರಕರಾಗಿ ಪ್ರಸಿದ್ಧಿ ಪಡೆದಿದ್ದ 67 ವರ್ಷದ ಹಡಿನಬಾಳ ಶ್ರೀಪಾದ ಹೆಗಡೆ ಅವರು ನಿನ್ನೆ ರಾತ್ರಿ ವಿಧಿವಶರಾದರು. ಕಳೆದ ವರ್ಷ ಅಪಘಾತ‌ವೊಂದರಲ್ಲಿ ತಲೆಗೆ ಗಾಯವಾಗಿದ್ದು ಚಿಕಿತ್ಸೆ ಪಡೆದಿದ್ದರು....

ಈ ಮನಸ್ಸು…

ಈ.... ಮನಸ್ಸೇ ಹೀಗೆ.. ಕರಿ ಕಂದು ಕೆಂಪು ಬಣ್ಣ ಚೆಲ್ಲಿದ ಆ...‌ ಬಾನಿನಂತೆ..‌ ಎಲ್ಲ ಚಿತ್ರ ವಿಚಿತ್ರ... ಕಾಯಬೇಕು... ಮತ್ತೆ ಬೆಳಕು ಹರಿದಾಗ ಅದೇ ನೀಲ ಆಕಾಶ... ಶುಭ್ರ ಮನದಂತೆ...!! ಬರಹ: ನಾರಾಯಣ ರೈ ಕುಕ್ಕುವಳ್ಳಿ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಸರ್ಕಾರದಿಂದ ನಿವೇಶನ ಮಂಜೂರಾತಿ: ಕೊಂಕಣಿ ಭವನ ನಿರ್ಮಾಣಕ್ಕೆ 5 ಕೋಟಿ ರೂಪಾಯಿ ಅನುದಾನ...

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾಗಿ 26 ವರ್ಷ ಕಳೆದರೂ, ಈವರೆಗೆ ಮಂಗಳೂರು ಮಹಾನಗರಪಾಲಿಕೆಯ ಬಾಡಿಗೆ ಕಟ್ಟಡದಲ್ಲಿಯೇ ಕಾರ್ಯ ನಿರ್ವಹಿಸುತ್ತಿತ್ತು. ಕೊಂಕಣಿ ಭವನ ನಿರ್ಮಾಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲೂಕಿನ ದೇರೆಬೈಲ್ ಗ್ರಾಮದ ಊರ್ವ...

‘ ಮಸಾಲ ಸಾಮ್ರಾಜ್ಯದ ರಾಜ’ ಮಹಾಶಯ್ ಧರಂಪಾಲ್ ಗುಲಾಟಿ ಇನ್ನಿಲ್ಲ!

ಮಸಾಲೆ ಬ್ರಾಂಡ್ ‘ಎಂಡಿಹೆಚ್’ ಮಾಲೀಕ ಮಹಾಶಯ್ ಧರಂಪಾಲ್ ಗುಲಾಟಿ ಅವರು ಇಂದು ನಿಧನರಾದರು. ವರದಿಗಳ ಪ್ರಕಾರ, ಅವರು ಕಳೆದ ಮೂರು ವಾರಗಳಿಂದ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಗುರುವಾರ ಇಂದು 5:...

ದೀಪ ಸ್ತಂಭ

ದೀಪಂ ಪರಂಜ್ಯೋತಿ...ಎಂಬ ಮಾತು ನಮ್ಮ ಅಜ್ಙಾನದ ಕತ್ತಲ ಕಳೆವ ಬೆಳಕಿನ ಮಹತ್ವ ಸಾರುತ್ತದೆ. ನಮ್ಮ ದೇಶದ ಅನೇಕ ದೇವಾಲಯಗಳಲ್ಲಿ ನಾನಾ ರೀತಿಯ ದೀಪಸ್ತಂಭಗಳು ಆ ಕ್ಷೇತ್ರಗಳ ಮಹತ್ವದ ದ್ಯೋತಕವಾಗಿವೆ. ಇತ್ತೀಚೆಗೆ ಮಿತ್ರ ದಯಾನಂದ ರೈ ಕಳ್ವಾಜೆಯವರ...

ವ್ಯಂಗ್ಯ-ಚಿತ್ರ

ಎಂಥ ಜನ್ರಪ್ಪಾ...ಬದುಕಲೂ ಬಿಡೋಲ್ಲ...ಸಾಯಲೇ ನೋಡ್ತಾರಲ್ಲಾ....!!!

ವ್ಯಂಗ್ಯ-ಚಿತ್ರ

ನಾನಾ ಅವಕಾಶಗಳ ನೀಡಿ ನಿಮ್ಮ ಬೆಳೆಸಿದ ಕಾರಣ ನಮ್ಮದೀಗ ನೆಮ್ಮದಿಯ ಜೇನು ಗೂಡ ಸಂಸಾರ...!!!

ಕೊಂಕಣಿ ಭಾಷಿಕ ಸಮಾಜ ಬಾಂಧವರಿಗೆ ಸಂತಸದ ಸುದ್ದಿ 

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ (ರಿ.), ಮಂಗಳೂರು. ಇದರ ಪೂರ್ಣಕಾಲಿಕ ರಿಜಿಸ್ಟ್ರಾರ್ ಆಗಿ ಶ್ರೀ. ಆರ್. ಮನೋಹರ್ ಕಾಮತ್, ಮುಂಡ್ಕೂರುರವರು ಇಂದು ಅಧಿಕಾರ ಸ್ವೀಕರಿಸಿದರು. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ (ರಿ.) ಮಂಗಳೂರು, ಇದರ ಕಚೇರಿಯಲ್ಲಿ...

ಏರ್ ಇಂಡಿಯಾ ಪೈಲಟ್‌ಗಳ ವೇತನ ಕಡಿತ ವಿಚಾರ: ವಿಮಾನಯಾನ ಸಚಿವರ ಮಧ್ಯ ಪ್ರದೇಶಕ್ಕೆ ಆಗ್ರಹ

ನವದೆಹಲಿ: ಸರಕಾರ ಸ್ವಾಮ್ಯದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಪೈಲಟ್‌ಗಳ ವೇತನ ಕಡಿತಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಚಿವರು ಮಧ್ಯ ಪ್ರವೇಶಿಸಬೇಕೆಂದು ಪೈಲಟ್‌ಗಳ ಸಂಘಟನೆಗಳಾದ ಐಪಿಜಿ ಮತ್ತು ಐಸಿಪಿಎ ಸೋಮವಾರ ಆಗ್ರಹಿಸಿವೆ. ವೇತನ...

ಎರಡನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲೂ ಗೆದ್ದ ಆಸ್ಟ್ರೇಲಿಯಾ!

ಸಿಡ್ನಿ:ಇಲ್ಲಿನ ಸಿಡ್ನಿ ಕ್ರಿಕೆಟ್ ಅಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 51 ರನ್‌ಗಳಿಂದ ಜಯಗಳಿಸಿತು. ಮೊದಲು ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 389 ರನ್...

ಪ್ರಧಾನಿ ಮಂತ್ರಿಯವರ ಮನ್ ಕಿ ಬಾತ್ ಈ ತಿಂಗಳ ಕಾರ್ಯಕ್ರಮದ ಸಾರಾಂಶ

ಮನ್ ಕಿ ಬಾತ್ ಕಾರ್ಯಕ್ರಮದ 71 ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ''ದೇವಿ ಅನ್ನಪೂರ್ಣನ ಪುರಾತನ ವಿಗ್ರಹವನ್ನು ಕೆನಡಾದಿಂದ ಭಾರತಕ್ಕೆ ಮರಳಿ ತರಲಾಗುತ್ತಿದೆ ಎಂದು ತಿಳಿದರೆ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುತ್ತಾನೆ. ಸುಮಾರು...

ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ದ್ವಿತೀಯ ಏಕದಿನ ಪಂದ್ಯ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಅಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗು ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲೂ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಕಳೆದ ಪಂದ್ಯದಲ್ಲಿ ಮುಗ್ಗರಿಸಿದ್ದ ಭಾರತ ಸರಣಿಯಲ್ಲಿ ಸಮತೋಲನ ಕಾಪಾಡಲು...

ಮುಂದಿನ ವರ್ಷಕ್ಕೆ ಮುಂದೂಡಿಕೆಯಾದ 8 ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್!

ನವದೆಹಲಿ: ಕೊರೊನ ಹಾವಳಿಯಿಂದಾಗಿ ಕೆಲವು ಪ್ರತಿಷ್ಠಿತ ಕೆಲವು ಕ್ರೀಡಾ ಲೀಗ್‌ಗಳನ್ನು ಹೊರತುಪಡಿಸಿ ಹೆಚ್ಚಿನ ಪ್ರತಿಷ್ಠಿತ ಕ್ರೀಡಾ ಲೀಗ್‌ಗಳು ಮುಂದೂಡಿಕೆಯಾಗುತ್ತಿದೆ, ಇದರ ಸಾಲಿಗೆ ಈಗ ಭಾರತದ ಮೂರನೇ ಜನಪ್ರಿಯ ಕ್ರೀಡಾ ಲೀಗ್ ಪ್ರೊ ಕಬ್ಬಡಿ...

”ನಾನು ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್ ವಿಧಾನಸೌಧಕ್ಕೆ ಬಂದಿದ್ನಾ?” ಎಂದು ಸಿಎಂ ಪುತ್ರ ವಿಜಯೇಂದ್ರಗೆ ಟಾಂಗ್ ಕೊಟ್ಟ ಮಾಜಿ ಸಿಎಂ ಕುಮಾರಸ್ವಾಮಿ!

ಬೆಂಗಳೂರು: ನಾನು ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್ ವಿಧಾನಸೌಧಕ್ಕೆ ಬಂದಿದ್ನಾ? ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಜೆಡಿಎಸ್ ಪಕ್ಷದ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ''ನಾನು ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್ ವಿಧಾನಸೌಧಕ್ಕೆ ಬಂದಿದ್ನಾ? ನಿಖಿಲ್ ವರ್ಗಾವಣೆ...

ಸೌದಿಗೆ ಭಾರತದಿಂದ ವಿಮಾನ ಸೇವೆ ಇಲ್ಲದೆ ಉದ್ಯೋಗ ಕಳೆದುಕೊಳ್ಳುವ ಭೀತಿಯಿಂದ ಆತ್ಮಹತ್ಯೆ ನಿರ್ಧಾರಕ್ಕೆ ಭಾರತ ಮೂಲದ ಸೌದಿ ಉದ್ಯೋಗಿ!

ದೆಹಲಿ/ರಿಯಾದ್: ಕೊರೊನ ಮಹಾಮಾರಿಯಿಂದಾಗಿ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿಧಾನವಾಗಿ ಪ್ರಾರಂಭಗೊಳ್ಳುತ್ತಿದೆ. ಭಾರತ ದೇಶವು 20 ಕ್ಕೂ ಹೆಚ್ಚು ದೇಶಗಳೊಂದಿಗೆ ಏರ್ ಬಬಲ್ ಒಪ್ಪಂದ ಮಾಡಿ ಎರಡು ದೇಶಗಳಿಗೆ ಪ್ರಯಾಣಿಸಲು ಪ್ರಯಾಣಿಕರಿಗೆ ಅನುವುಮಾಡಿಕೊಟ್ಟರೂ, ಇನ್ನು...

ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಪ್ರಥಮ ಏಕದಿನ ಪಂದ್ಯ: 66 ರನ್‌ಗಳಿಂದ ಗೆದ್ದ ಆಸ್ಟ್ರೇಲಿಯಾ!

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಅಂಗಣದಲ್ಲಿ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 66 ರನ್‌ಗಳಿಂದ ಜಯಗಳಿಸಿತು. ಮೊದಲು ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿದ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 374...

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿಗೆ ಆಘಾತ ಮೇಲೆ ಆಘಾತ! ಪಿಡಿಪಿ ಪಕ್ಷ ತೊರೆದ ಮೂರು ನಾಯಕರು!!!

ಶ್ರೀನಗರ: ಜಮ್ಮು-ಕಾಶ್ಮೀರದ ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫಿಗೆ ಮೇಲಿಂದ ಮೇಲೆ ಶಾಕ್ ಉಂಟಾಗುತ್ತಲೇ ಸಾಗಿದೆ. ಪಿಡಿಪಿಯ ಮೂವರು ಸಂಸ್ಥಾಪಕ ಸದಸ್ಯರಾಗಿರುವ, ರಾಜ್ಯಸಭೆಯ ಮಾಜಿ ಸಂಸದ ಟಿ.ಎಸ್. ಬಜ್ಞಾ, ಹಿರಿಯ ನಾಯಕರಾದ ಟಿ...

Must Read

ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಿಂದ ಚಿತ್ರ ರಚಿಸಿ ಪ್ರಧಾನಿ ಪರಿಹಾರ ನಿಧಿಗೆ ದೇಣಿಗೆ

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸುರಕ್ಷಾ ಕೋಲ್ಪೆ ತನ್ನ ಪೆನ್ಸಿಲ್ ಸ್ಕೆಚ್ ಹವ್ಯಾಸದಿಂದ ದೇಶಕ್ಕೆ ತನ್ನಿಂದಾದ ಸಹಾಯಹಸ್ತ ಚಾಚಲು ಮುಂದಾಗಿದ್ದಾಳೆ.ಪ್ರಧಾನಿ ನರೇಂದ್ರ ಮೋದಿ, ಸಾಧಕಿ...

ವಿಶೇಷ ಮಗುವಿನ ಕಣ್ಣೀರಿಗೆ ಸ್ಪಂದಿಸಿ ಆರಂಭವಾದ ಕಾರ್ಕಳದ ಈ “ವಿಜೇತ ವಿಶೇಷ” ಶಾಲೆಗೆ ಊರ ಪರವೂರ ಒಳ್ಳೆಯ...

ಉಡುಪಿ,ಜೂ.9:ಕರಾವಳಿ ಯೂತ್ ಕ್ಲಬ್ ಉಡುಪಿ,ಭಗವತಿ ತಂಡ ಪಡುಬಿದ್ರಿ,ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅವರಾಲುಮುಟ್ಟು ಇವರ ವತಿಯಿಂದ ಜೂನ್ 8ರಂದು ಕಾರ್ಕಳ ತಾಲೂಕಿನ ದುರ್ಗಾ ಹೈಸ್ಕೂಲ್ ಜೋಡುರಸ್ತೆಯಲ್ಲಿ ವಿಜೇತ ವಿಶೇಷ ಶಾಲೆಯ ಸ್ಥಳಾಂತರಗೊಂಡ...

ದ.ಕ ಹಾಲು ಒಕ್ಕೂಟದಲ್ಲಿ ಒಂದೇ ದಿನ ದಾಖಲೆಯ 5 ಲಕ್ಷ ಕೆ.ಜಿ ಹಾಲು ಸಂಗ್ರಹಣೆ….!

ಮಂಗಳೂರು,ಜೂ 9: ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು ಜೂ.8 ರಂದು ಒಂದೇ ದಿನ ಒಟ್ಟು 5,01,778 ಕೆ.ಜಿ ಹಾಲು ಸಂಗ್ರಹಣೆ ಮಾಡುವುದರೊಂದಿಗೆ ದಾಖಲೆ ಬರೆದಿದೆ.ಇದುವರೆಗೆ ಪ್ರತಿದಿನ ಸರಾಸರಿ 4.7-4.8...

ಆರ್ಥಿಕ ಸಂಕಷ್ಟದ ಕಾರಣ ಉಡುಪಿ ಮೂಲದ ಟೈಲರ್ ಆತ್ಮಹತ್ಯೆ…

ಉಡುಪಿ- ಜೂನ್ 9 ರಂದು ಕಾಣೆಯಾಗಿದ್ದ ವ್ಯಕ್ತಿ, ಶವವಾಗಿ ಪತ್ತೆ.ಉಡುಪಿ‌ ಜಿಲ್ಲೆಯ ಕನ್ನರ್ಪಾಡಿಯಲ್ಲಿ ಜೂನ್ 9 ರಂದು ಕಾಣೆಯಾಗಿದ್ದರಘುನಾಥ್ (೫೫) ಅವರ ಶವ ಜೂನ್ 10ರಂದು ಬಾವಿಯಲ್ಲಿ ಪತ್ತೆಯಾಗಿದೆ.

ಕಾರ್ಕಳ ಯುವತಿಯ ಕವರ್ ಡ್ರೈವ್‍ಗೆ ಇಎಸ್‍ಪಿನ್ ಶ್ಲಾಘನೆ: “ಅವಕಾಶ ಸಿಕ್ಕರೆ ಕ್ರಿಕೆಟರ್ ಆಗುವೆ” – ಜ್ಯೋತಿ ಮನದಾಳದ ಮಾತು

ಕಾರ್ಕಳ ಯುವತಿಯ ಕವರ್ ಡ್ರೈವ್‍ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕೆರ್ವಾಶೆ ಗ್ರಾಮದ ಜ್ಯೋತಿ ಪೂಜಾರಿ...